ಅಮೆರಿಕನ್ನಡ
Amerikannada
ಹೊಂಬೆಳಕು
ಅತ್ಯುನ್ನತ ಪದಂ ಪ್ರಾಪ್ಯ ಪೂಜ್ಯಾನ್ ನೈವ ಅವಮಾನಯೇತ್
ನಹುಷಃ ಶಕ್ರತಾಂ ಏತ್ಯ ಚ್ಯುತೋ ಅಗಸ್ತ್ಯ-ಅವಮಾನನಾತ್
-ಕ್ಷೇಮೇ೦ದ್ರ, ಚಾರುಚರ್ಯಾ ಶತಕ-೫೭
ಅವಗಣಿಸಿ ಹಳಿಯದಿರು ಮೈಮರೆತು ಹಿರಿಯರನು,
ಎತ್ತರದ ಹುದ್ದೆಗೆ ಹತ್ತಿದೆನೆಂದು ಮೆರೆದು, ಜರಿದು;
ಗಳಿಸಿಯೂ ಇಂದ್ರಪದ ನಹುಷ ಕೆಳಗಿಳೆಗುರುಳಿದನು-
ಮೇಲೆ ಏರಿದರೇನು, ಮುನಿಯ ಮುನಿಸಿಗೆ ಸಿಲುಕಿ ಮಣಿದು!
-ಶಿಕಾರಿಪುರ ಹರಿಹರೇಶ್ವರ

ನಿಮ್ಮ ಪ್ರತಿಕ್ರಿಯೆ

  ಹೆಸರು*
  ಇ-ಮೇಲ್*
Type in Kannada (Press Ctrl+g to toggle between English and Kannada)