ಅಮೆರಿಕನ್ನಡ
Amerikannada
ಹೊಂಬೆಳಕು
ವಜ್ರಾದ್ ಅಪಿ ಕಠೋರಾಣಿ,
ಮೃದೂನಿ ಕುಸುಮಾದ್ ಅಪಿ;
ಲೋಕೋತ್ತರಾಣಾಂ ಚೇತಾಂಸಿ,
ಕೋನು ವಿಜ್ಞಾತುಂ ಅರ್ಹತಿ||
 
-ಭವಭೂತಿ, ಉತ್ತರರಾಮ ಚರಿತೆ ೨:೧೫
ವಜ್ರಕಿಂತಲೂ ಕಠಿಣ, ಹೂವಿಗಿಂತಲೂ ನವಿರು-
ಅವರ ಮನಸನು ತಿಳಿದು ಅಳೆಯಲಹುದೆ?
ಎಲ್ಲರಂಥವರಲ್ಲ, ಇದ್ದರೇ ಇಂಥವರೆಂಬ ಜನ-
ಕಾಲಪಾತ್ರಗಳರಿತು ನಡೆನುಡಿವ ಅಪರೂಪರು!

-ಶಿಕಾರಿಪುರ ಹರಿಹರೇಶ್ವರ

ನಿಮ್ಮ ಪ್ರತಿಕ್ರಿಯೆ

  ಹೆಸರು*
  ಇ-ಮೇಲ್*
Type in Kannada (Press Ctrl+g to toggle between English and Kannada)